, ವಿದೇಶದಿಂದ ರಜೆಯಲ್ಲಿ ಊರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನ ಕನಸು "ಈ ಬಾರಿಯಾದರು ತಾಯ್ನಾಡಿನಲ್ಲಿ ಯಾವುದಾದರೂ ವೃತ್ತಿ ಹುಡುಕಿ ಸೆಟ್ಲ್ ಆಗಬೇಗು" ಆದರೆ ಆ ಕನಸು ನನಸಾಗುವುದು ಕೆಲವರಿಗೆ ಮಾತ್ರ ..
ಇಷ್ಟವಿಲ್ಲದ ಮನಸ್ಸಿನಲ್ಲಿ ಮತ್ತೆ ಪ್ರಯಾಣ ಶುರು ... !!!!!!!
ಗಲ್ಫ್ ರಾಷ್ಟ್ರಗಳಲ್ಲಿ ಕುಟುಂಬದ ಸುಖಕ್ಕಾಗಿ ದುಡಿಯುವವರ ಕಷ್ಟವನ್ನು ಕಣ್ಣಾರೆ ಕಂಡರೆ ಸಹಿಸಲಾಗದು .. ನಿಜಕ್ಕು
ಅಲ್ಲಾಹನ ರಕ್ಷಣೆ ಅವರ ಮೇಲಿರಲಿ ಆಮೀನ್ ...
(ಸ್ನೇಹಿತನೊಬ್ವನ ಫೋನ್ ಕರೆ ಮತ್ತೆ ಗಲ್ಫ್ ಜೀವನವನ್ನು ನೆನಪಿಸಿತು)
đang được dịch, vui lòng đợi..
